Skip to content

ನನ್ನ ವಿವರ…….

 

                 ನಾನು ಸುಧೀಂದ್ರ ಬುಧ್ಯ. ಹುಟ್ಟಿದ್ದು ಬೆಳೆದದ್ದು ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ. ನನ್ನ ಬೇರುಗಳೆಲ್ಲಾ ದಕ್ಷಿಣ ಕನ್ನಡದ್ದು. ಓದಿದ್ದು ಇಂಜಿನಿಯರಿಂಗ್. ನಂತರ ಅಮೇರಿಕಾ ಮೂಲದ ಒಂದು ಸಾಫ್ಟ್ ವೇರ್ ಕಂಪನಿಯಲ್ಲಿ ನೌಕರಿ. ಸಧ್ಯಕ್ಕೆ ಅಮೆರಿಕೆಯ ಸಿನ್ಸಿನಾಟಿ ಎಂಬ ಊರಲ್ಲಿ ಬದುಕು ಸಾಗುತ್ತಿದೆ.

                 ನನಗೆ ತೋಚಿದನ್ನು ಹಂಚಿಕೊಳ್ಳಲು ಸಿಕ್ಕ ದಾರಿ ಈ ಬ್ಲಾಗ್. ಇಲ್ಲಿ ನನಗೆ ಇಷ್ಠವಾಗುವ ವಿಷಯಗಳನ್ನು ಬರೆಯುತ್ತೇನೆ. ಅದು ಯಾವುದೂ ಆಗಿರಬಹುದು ದೇಶಪ್ರೇಮದ ಉಕ್ತಿಗಳು, ಬಿಸಿರಕ್ತದ ಯುವಕರ ಹಸಿಮಾತುಗಳು, ಜೋಕುಗಳು, ಓದಿದಪುಸ್ತಕ, ಪ್ರಭಾವಬೀರಿದ ವ್ಯಕ್ತಿಗಳು, ಅಟೆಂಡ್ ಆದ ಕಾರ್ಯಕ್ರಮಗಳು.. ಓದುವುದು ಬಿಡುವುದು ನಿಮ್ಮಕರ್ಮ. ಇಷ್ಠವಾದರೆ ಇ-ಮೇಲ್ ಮಾಡಿ ಸ್ನೇಹಿತರಾಗೋಣ. ಇಷ್ಠವಾಗದಿದ್ದರೂ ಆಗಾಗ ಬ್ಲಾಗಿಗೆ ಭೇಟಿಕೊಡಿ, ಓದುತ್ತಾ ಹೋದಂತೆ ಇಷ್ಠವಾಗಬಹುದು..

ಪ್ರೀತಿಯಿಂದ….

ಮದ್ದೂರು ಸುಧೀಂದ್ರಬುಧ್ಯ

 v.sudheendra@gmail.com

vsbudya@gmail.com

15 Comments leave one →
  1. Jagadish permalink
    April 26, 2007 4:17 am

    tumba chennagide maga………….

  2. seshgirirao permalink
    June 6, 2007 1:10 pm

    Dear Sudhindra, Very happy to go through your blog. Really I am thrilled. I hope to meet you soon. can you make out who am I? Your father`s friend whom you met two days back at Maddur . Just waiting you to meet you. hope you will contact me as I do not have your number. wish you all the best.

  3. ravi permalink
    September 6, 2007 11:10 am

    i like u

  4. January 5, 2008 11:48 am

    namaskaara Sudheendra avare, nimma lEKanagaLannu naanu VK nalli OduttiruttEne. saraLavaagi mattu mana muTTuvaMte nimma barahavu iruttade. mattashTu barahagaL nireeksheyalli…

    dhanyavaadagaLu.

    chandru
    jan 05, 2008

  5. VIvek permalink
    February 21, 2009 5:31 am

    Sakathagide maga…. istond kale itkondu ee tantragnana annuve baleyalle enu maadutiruve guruve.. horage baa.. :)

    siri kannadam gelge

  6. June 2, 2010 9:29 am

    Bhaari bardiri sir’a , yappa! nim blog odhudh bittu kelsa madunu antha andra agude illa. Hinge barithiri,

  7. Chandrashekar B R permalink
    January 15, 2012 2:32 am

    ಈ ಬ್ಲಾಗನ್ನ ನೀನು ಕಾಲೇಜ್ ಟೈಮಿನಲ್ಲಿ ಶುರು ಮಾಡಿದ್ದು ಅನ್ಕೊಥೀನಿ….ನನಗೆ ಅಂದಾಜು ಮಾಡದೇ ಇರೊಶ್ಟು ದೊಡ್ಡದಾಗಿ ಬೆಳೆಯುತ್ತಿದೆ….ಅದು ಹೆಮ್ಮರವಾಗಿ, ಕೊಂಬೆ ತುಂಬಾ ಅಂಕಣಗಳೆಂಬ ಹಣ್ಣುಗಳು, ವಿಮರ್ಶೆಗಳೆಂಬಹೂ-ಗಳು,……. ಮಧ್ಯೆ -. . .- ಅನ್ನೋ ಗೂಡುಗಳು ಬೇರೆ ಇವೆ, ಆಗಾಗ ನಮ್ಮಂಥ ಹಕ್ಕಿಗಳು ಬಂದು ವಿಶ್ರಾಂತಿ ಪಡಿಯೋಕೆ, ಸಾಧ್ಯವಾದ್ರೆ ಮೊಟ್ಟೆನು ಇಡೋಕೆ :-) ……..ಈ ಮರದಲ್ಲಿ, ಅಲ್ಲಲ್ಲಿ ಕ್ರಾಂತಿಕಾರಿ ಎಂಬ ಮೊನಚಾದ ಟೋನ್ಗೆಗಳು ಇವೆ …ಸಮಾಜದ ಆಗು-ಹೋಗುಗಳನ್ನೇ ಸತ್ವವಾಗಿ ಹೀರಿಕೊಂಡು ಬೆಳೀತ ಇರೋ ಮರವಾಗಿದೆ…..ಇದರಬೀಜಗಳು ಇನ್ನಷ್ಟು ಹರಡಿ ಮೊಳೆತು ಸಸಿಯಾಗಿ ಬೆಳೀಲಿ ಅನ್ನೋದು ನಮ್ಮೆಲ್ಲರ ಆಶಯ….ಹೀಗೆ ಯಥೇಚವಾಗಿ ಹಣ್ಣು ಹೂಗಳು ಇದರಿಂದ ಸಿಗಲಿ ಅನ್ನೋದು ಇನ್ನೊಂದು ಆಸೆ…
    –ನಿನ್ನ ಮಿತ್ರ ಚಂದ್ರಶೇಖರ B ಆರ್

    • sudheendra permalink*
      January 15, 2012 3:10 am

      ಧನ್ಯವಾದಗಳು ಚಂದ್ರು… ಕಾಮೆಂಟ್ ನೋಡಿ ಖುಷಿಯಾಯಿತು… :)

  8. February 23, 2012 8:46 am

    ನಿಮ್ಮ ಬ್ಲಾಗನ್ನ ಮೊದಲ ಬಾರಿ ಇವತ್ತು ಓದಿದೆ.
    ನಿಮ್ಮ ಶೈಲಿ ಓಡಿಸಿಕೊಂಡು ಹೋಗುತ್ತದೆ ಎಂಬುದಕ್ಕೆ ಸಾಕ್ಷಿ,
    ಒಮ್ಮೆಲೇ ನಾನು ೩-೪ ಪೋಸ್ಟ್ ಗಳನ್ನ ಓದಿದ್ದು.
    ದೇವಿ ಪ್ರಸಾದ್ ಶೆಟ್ಟಿಯವರ ಪತ್ರ ಕಣ್ಣ ಜಿನುಗಿಸಿದರೆ,
    ಆರ್ಮ್‌ಸ್ಟ್ರಾಂಗ್ ಕೊಟ್ಟ ಉತ್ಸಾಹ ದೊಡ್ಡದು.
    ಅನಾವರಣ ಮುಗಿಯಿತಲ್ಲ ಅನ್ನೋ ಬೇಸರ ನಮಗೂ ಕೆಲದಿನ
    ಕಾಡಿದ್ದು ನಿಜ.
    ನೀವೇ ಹೇಳುವಂತೆ ನಿಮ್ಮ ತಾಣ ಬಗೆ ಬಗೆ ವಿಚಾರಗಳ ತವರು ಮನೆ,
    ಈ ಮನೆ ಎಂದೂ ನಳ ನಳಿಸುತ್ತಿರಲಿ
    ಬರೆಯುತ್ತಿರಿ ಸರ್.
    ಸ್ವರ್ಣಾ

    ಬರೆಯುತ್ತಿರಿ ಸರ್.
    ಸ್ವರ್ಣಾ

    • February 23, 2012 8:52 am

      Sorry for typo…ಓದಿಸಿಕೊಂಡು became ಓಡಿಸಿಕೊಂಡು in google :)

    • sudheendra permalink*
      February 23, 2012 12:47 pm

      Thanks Swarna avare.

  9. virupakshreddy permalink
    April 15, 2012 12:12 pm

    prati dina nimma blog enadru hosadu barutte anta kaytini… VD savarkar bagge odiddu nijavaglu nammanna nav hesige patilouvantha samajadalli badukta idivi annode besaa. ee politicians ganthu buddi baralla… beleyuva yuvakaru western culture attaract agodu bidalla.. innu itihasa puta seri alisi hogtiro veera senani galige kelorilla. nijvaglu durantha.

    virupakshreddy(PRAKASH)
    HOD, CSE,
    Veerappa nisty engineering college,
    shorapur

  10. amaresh permalink
    May 7, 2012 6:58 am

    Dear Sudheendra,
    your blog posts are wonderful,thought provoking and meaningful.feel like reading the archives at a stretch.keep writing.all the best.

    • sudheendra permalink*
      May 7, 2012 11:41 am

      Thank You Amaresh Sir..

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Connecting to %s

Follow

Get every new post delivered to your Inbox.